ನೈರೋಬಿ
capital city of Kenya
ನೈರೋಬಿ ಕೀನ್ಯಾ ದೇಶದ ರಾಜಧಾನಿ ಮತ್ತದರ ಅತ್ಯಂತ ದೊಡ್ಡ ನಗರ. ನಗರ ಪ್ರದೇಶ ಮತ್ತು ಅದರ ಸುತ್ತುಮುತ್ತಲಿನ ಪ್ರದೇಶ ಸೇರಿ ನೈರೋಬಿ ಪ್ರಾಂತ್ಯವಾಗಿತ್ತದೆ. ನೈರೋಬಿ ಎಂದರೆ ಮಾಸೈ ಭಾಷೆಯಲ್ಲಿ ತಣ್ಣನೆಯ ನೀರಿನ ಪ್ರದೇಶ ಎಂದು ಅರ್ಥ. ಇದನ್ನು ಸೂರ್ಯನಲ್ಲಿರುವ ಹಸಿರು ನಗರ ಎಂದು ಕೂಡ ಕರೆಯುತ್ತಾರೆ. ೧೮೯೯ರಲ್ಲಿ ಸ್ಥಾಪಿತವಾದ ನೈರೋಬಿ ೧೯೬೩ರಲ್ಲಿ ಸ್ವತಂತ್ರ ಕೀನ್ಯ ಗಣರಾಜ್ಯದ ರಾಜಧಾನಿಯಾಯಿತು. ಸುಮಾರು ೩ ದಶಲಕ್ಷ ಜನಸಂಖ್ಯೆಯುಳ್ಲ ಈ ನಗರ ಪೂರ್ವ ಆಫ್ರಿಕದ ಅತ್ಯಂತ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗಿದೆ.
kn.wikipedia.org · 211
ಭೂಗೋಳ ಶಾಸ್ತ್ರ
ಹೆಸರು
kn
- ವಾಸಿನಾಮಾ
- Nairobian en+
en
- ವಾಸಿನಾಮಾ
- Nairobian
sw
- ಅಧಿಕೃತ ಹೆಸರು
- NairobiW
- ಸ್ಥಳೀಯ ಹೆಸರು
- NairobiW
- ವಾಸಿನಾಮಾ
- Nairobian en+
eo
- ವಾಸಿನಾಮಾ
- Najrobiano
fr
- ವಾಸಿನಾಮಾ
- Nairobien masculine singular
cnig.gouv.fr/wp-content/uploads/2020/02/CNT-PVM_révisé_2020-01-27-1.pdfcnig.gouv.fr
Nairobienne feminine singularcnig.gouv.fr/wp-content/uploads/2020/02/CNT-PVM_révisé_2020-01-27-1.pdfcnig.gouv.fr
nairobienne feminine singular French order of 4 Nov. 1993 about names of states and capitals
nairobien masculine singular French order of 4 Nov. 1993 about names of states and capitals
tn
- ವಾಸಿನಾಮಾ
- Monairobi
ಉಚ್ಚಾರಣೆ ಧ್ವನಿ
ಸ್ವಾಹಿಲಿ ಭಾಷೆಸರಕಾರ
ಸರ್ಕಾರದ ಮುಖ್ಯಸ್ಥರು
- ಸರ್ಕಾರದ ಮುಖ್ಯಸ್ಥರು
- Sakaja Johnson 2022 –
- ಇದರ ರಾಜಧಾನಿ former
- Kenya Colony 1920 – 1963
ಇದರ ರಾಜಧಾನಿ 3
-
ಕೀನ್ಯಾ
1963 –
-
ನೈರೋಬಿ ಕೌಂಟಿ
-
Nairobi ProvinceW
ಅಂಕಿಸಂಖ್ಯಾಶಾಸ್ತ್ರ/ಜನಸಂಖ್ಯಾ ವಿಜ್ಞಾನ /ಜನಸ್ಥಿತಿ ಅಧ್ಯಯನ
ದೇಶ: ಕೀನ್ಯಾ
ಜನಸಂಖ್ಯೆ ಡೊಡ್ಡ ನಗರ· ಕೀನ್ಯಾ · 1 / 6
ಸಮುದ್ರ ಮಟ್ಟದಿಂದ ಇರುವ ಎತ್ತರ(ಮೀಟರ್) ಡೊಡ್ಡ ನಗರ· ಕೀನ್ಯಾ · 3 / 5
ಜನಸಂಖ್ಯೆ number of people inhabiting the place; number of people of subject
| point in time | ಜನಸಂಖ್ಯೆ |
|---|---|
| 2009 | 3138369 |
| 2010 | 3240155 |
| 2016 | 5545000 |
- language used
- ಆಂಗ್ಲ ಸ್ವಾಹಿಲಿ ಭಾಷೆ Maasai
ಅರ್ಥ ವ್ಯವಸ್ಥೆ
relation
twinned administrative body 7
-
ರಿಯೋ ಡಿ ಜನೈರೊ
-
ಡೆನ್ವರ್
1975 –
-
ರೇಲಿ
Nairobi City and the city of Raleigh, North Carolina ink twining agreementnairobi.go.ke Language en Retrieved 2022 –
-
ಕುನ್ಮಿಂಗ್
-
ಪಿಂಗ್ಕ್ಸಿಯಾಂಗ್
-
ಪ್ಯಾರಿಂಟಿನ್ಸ್
-
Colonia Tovar
ಇತಿಹಾಸ
en.wikipedia.org
ಮಲ್ಟಿಮೀಡಿಯಾ
ಉಲ್ಲೇಖಗಳು
ಬಾಹ್ಯ ಸಂಪರ್ಕಗಳು
- ನೈರೋಬಿ.ಕಾಂ Archived 2010-09-29 ವೇಬ್ಯಾಕ್ ಮೆಷಿನ್ ನಲ್ಲಿ.
- ನೈರೋಬಿಯ ಶಾಲೆ ಮತ್ತು ಕಾಲೇಜುಗಳು Archived 2009-11-23 ವೇಬ್ಯಾಕ್ ಮೆಷಿನ್ ನಲ್ಲಿ.
- ನೈರೋಬಿ ನಗರಸಭೆಯ ಅಧಿಕೃತ ತಾಣ Archived 2009-04-15 ವೇಬ್ಯಾಕ್ ಮೆಷಿನ್ ನಲ್ಲಿ.
- ನೈರೋಬಿ ಶೇರು ಪೇಟೆ
web presence
reference
- on focus list of Wikimedia project
- ವಿಕಿಪೀಡಿಯ:ಅಗತ್ಯ ಲೇಖನಗಳು Wikipedia:Vital articles/Level/4 2022
Sources
-
Not to be Missed: Nairobi 'Green City in the Sun'pulseafrica.com Authors Pulse Africa Retrieved Archived ·
· the original is offline
Composed by rule from Wikidata item Q3870 (composition/0.3, view/0.2, design/0.2). The lead paragraph, the section paragraphs and the section links come from Wikipedia. Pictures come from Wikimedia Commons; a W on a picture marks one from an article, not from Wikidata; a W on a value marks a statement whose only reference is a Wikipedia.